ತವರು ನೆಲದಲ್ಲಿ ನಡೆದ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ, ಟೀಮ್ ಇಂಡಿಯಾ ವಿರುದ್ಧ ಸೋಲಿಗೆ ಶರಣಾಗಿತ್ತು. ಆದ್ರೆ ಈಗ ಭಾರತದಲ್ಲಿ ನಡೆಯುವ ಏಕದಿನ ಸರಣಿಯಲ್ಲಿ ಆಸಿಸ್, ಟೀಮ್ ಇಂಡಿಯಾವನ್ನ ಮಣಿಸಲು ಸಜ್ಜಾಗಿದೆ. ಇದಕ್ಕಾಗಿ ಮಾಸ್ಟರ್ಪ್ಲಾನ್ ರೂಪಿಸಿದೆ.
Team India have beaten Australia in the one-day series at Australia. However, in the one-day series in India, Asis has come with A master plan.